ಗಣರಾಜ್ಯೋತ್ಸವ ಆಚರಣೆ – ಪರಿಚಾರಕಿಯಿಂದ ಧ್ವಜಾರೋಹಣ | Vivekananda Law College, Puttur

ಗಣರಾಜ್ಯೋತ್ಸವ ಆಚರಣೆ – ಪರಿಚಾರಕಿಯಿಂದ ಧ್ವಜಾರೋಹಣ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 13 ವರ್ಷಗಳಿಂದ ಪರಿಚಾರಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ಪಾರ್ವತಿ ಇವರು ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ. ಎಂ. ಶುಭಹಾರೈಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ನಂತರ ಸಿಹಿತಿಂಡಿ ವಿತರಿಸಲಾಯಿತು.

DSC00744

DSC00746

Highslide for Wordpress Plugin