’ಒಡಂಬಡಿಕೆ’ ವಿಶೇಷ ಉಪನ್ಯಾಸ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ, ದಿನಾಂಕ 24-04-2018 ರಂದು ಒಡಂಬಡಿಕೆ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪುತ್ತೂರಿನ ವಕೀಲರಾದ ಶ್ರೀ ಬೆಟ್ಟ ಅನೀಶ್ ಕೃಷ್ಣರವರು ಮಾತಾನಾಡುತ್ತಾ ಒಡಂಬಡಿಕೆಯು ನ್ಯಾಯಾಲಯದ ಒತ್ತಡವನ್ನು ಕಡಿಮೆಗೊಳಿಸಲು ಬಹಳಷ್ಟು ಸಹಕಾರ ಎಂದರು. ವಿವೇಕಾನಂದ ಕಾನೂನು ಕಾಲೇಜಿನ ಪ್ರಾಶುಂಪಾಲರಾದ ಶ್ರೀ ಕೆ. ಜಿ. ಕೃಷ್ಣಮೂರ್ತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ವಕೀಲರಾದ ಶ್ರೀ ಸುಧೀರ್ ಕುಮಾರ್ ತೋಳ್ಪಾಡಿ ಹಾಗೂ ಕಾಲೇಜಿನ ಭೋದಕ ಭೋದಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

IMG_7454

Highslide for Wordpress Plugin