ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವೈಭವಿ

ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವೈಭವಿ

Thursday, October 6th, 2016

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ದಿನಾಂಕ 12-09-2016 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ನಡೆಸಿದ ದಿ. ಮಹದೇವ ಸಿದ್ದೇಶ್ವರ ಕೇಸರಿ ವಕೀಲರ ಸಂಸ್ಮರಣೆ ದತ್ತಿ ನಿಧಿ ಪ್ರಯುಕ್ತವಾಗಿ ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ.,ಎಲ್.ಎಲ್.ಬಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ವೈಭವಿ ಭಾಷಣ ವಿಭಾಗದಲ್ಲಿ ಕಾಲೇಜನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಇತರೆ ಗಣ್ಯರಿಂದ  ಬಹುಮಾನವನ್ನು ಸ್ವೀಕರಿಸಿದರು. ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಹಾಗೂ ಉಪನ್ಯಾಸಕ […]

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಫರ್ಧೆ

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಫರ್ಧೆ

Wednesday, January 28th, 2015

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 28-01-2015 ರಂದು ಅಂತರ್ ಕಾಲೇಜು ಮಟ್ಟದ ಪದವಿಪೂರ್ವ ಹಾಗೂ ಪದವಿ ವಿಭಾಗದ ಅಂತರ್ ಕಾಲೇಜು ಮಟ್ಟದ ಭಾಷಣ ಕಾರ್ಯಕ್ರಮ ವು ಜರುಗಿತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಶ್ರೀ ರವೀಂದ್ರ ಪಿ., ಕೋಶಾಧಿಕಾರಿ, ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು, ಮಾತನಾಡಿ ಭಾಷಣ ಎನ್ನುವುದು ಒಂದು ಕಲೆ. ಅದು ಎಲ್ಲರಿಗೂ ಬರುವಂಥದ್ದಲ್ಲ, ಒಬ್ಬ ಪ್ರಸಿದ್ಧ ವಾಗ್ಮಿಯಾಗಬೇಕಿದ್ದರೆ ಹಿರಿಯ ನಾಯಕರ ಭಾಷಣದ ಸಾಲನ್ನು ಆಲಿಸಿದರೆ ತನ್ನಲ್ಲಿ ಆ ಶಕ್ತಿ ಹಾಗೂ ನವ ವಿಚಾರಗಳು ಮೂಡಲು ಸಾಧ್ಯ […]

ಸ್ವಚ್ಚತಾ ಆಂದೋಲನಾ ಅರಿವು ಕಾರ್ಯಕ್ರಮ

ಸ್ವಚ್ಚತಾ ಆಂದೋಲನಾ ಅರಿವು ಕಾರ್ಯಕ್ರಮ

Thursday, November 13th, 2014

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 13-11-2014 ರಂದು ಸ್ವಚ್ಚತಾ ಆಂದೋಲನಾ ಅರಿವು ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಪಾಲನಾ ಮತ್ತು ಎನ್.ಎಸ್.ಎಸ್ ವತಿಯಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ವಿದ್ಯಾಭಾರತಿ ಕರ್ನಾಟಕದ ಪ್ರಮುಖ ಜವಾಬ್ದಾರಿಯಾದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ಕೇಂದ್ರ ಜವಾಬ್ದಾರಿಯನ್ನು ಹೊತ್ತಿರುವ ಜಿ.ಆರ್ ಜಗದೀಶ್ ರವರು ಮಾತನಾಡಿ ಸ್ವಚ್ಚತೆಯನ್ನು ಕಾಪಾಡುವುದು ಪ್ರತಿಯೊಂದು ವ್ಯಕ್ತಿಯ ಜವಾಬ್ದಾರಿ,ಯಾರಾದರೂ ಕಸವನ್ನು ಬಿಸಾಡಿ ಮಲಿನ ಮಾಡುತ್ತಿದ್ದರೆ ಹಿಂದೆ ನಿಂತ ಪ್ರತಿಯೊಬ್ಬ ವ್ಯಕಿಯ ಜವಾಬ್ಧಾರಿಯಾಗಿರುತ್ತದೆ. ಒಳ್ಳೆಯ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳಿದ್ದರೆ ಅದನ್ನು ಸ್ವೀಕರಿಸುತ್ತಾರೆ ಆದರೆ ಕೋಪಿಷ್ಟರಿದ್ದರೆ ಅದನ್ನು […]

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನೆ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನೆ

Wednesday, November 12th, 2014

2014-15 ನೇ ಸಾಲಿನ “ರಾಷ್ಟ್ರೀಯ ಸೇವಾ ಯೋಜನಾ ಘಟಕ”ದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 12-11-2014 ರಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ವಿವೇಕಾನಂದ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ|| ಅರುಣ್ ಪ್ರಕಾಶ್ ಆಗಮಿಸಿದ್ದರು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಯಾಂತ್ರಿಕ ಪ್ರಪಂಚದಲ್ಲಿ ಬದಲಾವಣೆಗಳು ಆಗುತ್ತಿರುವ ಈ ಸಂದರ್ಭ, ಮಾನವನ ಹಾಗೂ ಅವನ ಮಧ್ಯೆ ಇರುವ ಮಾನವೀಯ ಸಂಬಂಧಗಳ ಕೊಂಡಿಗಳು ಕಳಚುತ್ತಿವೆ. ಇಂದಿನ ಕಾಲಘಟ್ಟಗಳಲ್ಲಿ ಈ ಸಂಭಂಧಗಳನ್ನು ಬೆಳೆಸಬೇಕಾದ […]

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಚ್ಚತಾ ಆಂದೋಲನ್

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಚ್ಚತಾ ಆಂದೋಲನ್

Thursday, October 2nd, 2014

ವಿವೇಕಾನಂದ ಕಾನೂನು ಮಹಾವಿದ್ಯಾಲಯವು, ದೇಶದಾದ್ಯಂತ ನಡೆದ ಸ್ವಚ್ಚತಾ ಆಂದೋಲನ ದ ಪ್ರಯುಕ್ತ ದಿನಾಂಕ 02-10-2014 ರಂದು ನಡೆದ ರಾಷ್ತ್ರೀಯ ಸ್ವಚ್ಚತಾ ಆಂದೋಲನ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು. ಈ ದಿನ ಬೆಳಿಗ್ಗೆ 8.30 ಕ್ಕೆ ವಿವೇಕಾನಂದ ಕಾನೂನು ಕಾಲೇಜು ವಠಾರದಲ್ಲಿ ರಾಷ್ರ್ಟಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಪುಷ್ಪಾರ್ಚನೆ ಮಾಡುವುದರ ಮೂಲಕ ನೆರವೇರಿಸಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ.ಆರ್.ಆಚಾರ್ಯ, ಸಮಾಜಮುಖಿ ವಿಚಾರಧಾರೆಯನ್ನೊಳಗೊಂಡ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು . ಕಾಲೇಜಿನ ಸಂಚಾಲಕರಾದ ಶ್ರೀ ಸಂತೋಷ್ ಬಿ. ಉಪಸ್ಥಿತರಿದ್ದರು. […]

Law college team won Intercollegiate Cross Country

Law college team won Intercollegiate Cross Country

Wednesday, September 24th, 2014

Karnataka  State Law University, Hubli  Intercollegiate Cross Country held at Government  Law College, Ramanagar  on 23rd September 2013. College Women team won First Place in Women Championship  and Men team won Second place Men Championship. Ms. Chethan K, P. Ashwini Kumari and Bhavya G. got selected to University cross country team.

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Monday, September 22nd, 2014

ವಿವೇಕಾನಂದ ಕಾನೂನು ಕಾಲೇಜಿನಲ್ಲಿ 2014-15 ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 20-9-2014 ರಂದು ಜರುಗಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರಾಧಾಕೃಷ್ಣ ಕಲ್ಚಾರ್ (ನಿವೃತ್ತ ಉಪನ್ಯಾಸಕರು ಹಾಗೂ ಯಕ್ಷಗಾನ ರಂಗಕರ್ಮಿ) ಮಾತನಾಡಿ ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗುವುದು ಸಾಧ್ಯ.ಕಣ್ಣ ಎದುರು ಗೋಚರಿಸುವ ಸಾಮಾಜಿಕ ಕ್ಷೀಣತೆಗೆ ತರುಣರು ಎಡೆ […]

Intercollegiate Throw ball

Intercollegiate Throw ball

Thursday, August 21st, 2014

Karnataka  State Law University, Hubli  Intercollegiate Throw ball and Tennikoit tournament for Women  held at B.M.S. College of Law, Bangalore on 2nd April 2014.  College  Throw ball team bagged second place and Secured third place in Tennikoit  Tournament.

Intercollegiate Kabaddi

Intercollegiate Kabaddi

Wednesday, August 20th, 2014

Karnataka State Law University, Hubli Intercollegiate Kabaddi Tournament held at Saraswathi Law College, Chitradurga, on 19th to 20th November 2013. 17. College Kabbadi Team performed well and bagged second place, by  marginally  losing to host college but won the hearts of Kabaddi supporters.

Intercollegiate Volleyball tournament

Intercollegiate Volleyball tournament

Tuesday, August 19th, 2014

Karnataka  State Law University, Hubli  Intercollegiate Volleyball tournament for Women head at Bangalore Institute of  Legal Studies, on 11th October 2013.   Bangalore, college Women Team secured  Third Place.

Highslide for Wordpress Plugin