ಕಾನೂನು ಸೇವಾ ಘಟಕ ಉದ್ಘಾಟನೆ

ಕಾನೂನು ಸೇವಾ ಘಟಕ ಉದ್ಘಾಟನೆ

Tuesday, September 25th, 2012

ಜನಸಾಮಾನ್ಯರಿಗೆ ಅವರ ದೈನಂದಿನ ಬಳಕೆಯ ಅತಿ ಅಗತ್ಯದ ಕಾನೂನು ವಿಷಯಗಳ ಅರಿವು ಮೂಡಿಸುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು. ಅದಕ್ಕೆ ಪೂರಕವಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಸ್ಥಾಪಿಸಿರುವ ಕಾನೂನು ಸೇವಾ ಘಟಕವು ನುರಿತ ಕಾನೂನುತಜ್ಞರ ಸಲಹೆ ಸೂಚನೆಗಳಂತೆ ಮುಂದುವರಿಯಬೇಕು ಎಂದು ಪುತ್ತೂರಿನ ತ್ವರಿತಗತಿ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕರಾದ ಉದಯಶಂಕರ್ ಹೇಳಿದರು. ಇವರು ಇತ್ತೀಚೆಗೆ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾಲೇಜಿನ ಕಾನೂನು ಸೇವಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಸಹಾಯಕ ಸರಕಾರಿ ವಕೀಲರಾದ ತಮ್ಮಣ್ಣ ಗೌಡರವರು ಘಟಕದ ಲಾಂಛನವನ್ನು […]

ಅಂತರ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಬಹುಮಾನ

ಅಂತರ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಬಹುಮಾನ

Tuesday, September 25th, 2012

ಇತ್ತೀಚೆಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇದರ ಸಹಯೋಗದಲ್ಲಿ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಕಬಡ್ಡಿ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ವೈಯಕ್ತಿಕ ಬೆಳ್ಳಿಪದಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ತೃತೀಯ ಕಾನೂನು ಪದವಿಯ ಅನಿಲ್‍ಕುಮಾರ್ ಹಾಗೂ ಪ್ರಥಮ ಕಾನೂನು ಪದವಿಯ ಶಶಿಕುಮಾರ್ ಇವರು ವಿಶ್ವವಿದ್ಯಾಲಯ ಪ್ರತಿನಿಧಿಗಳಾಗಿ ಆಯ್ಕೆಯಾಗಿರುತ್ತಾರೆ.

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Tuesday, September 25th, 2012

ಪುತ್ತೂರು: ದೇಶಕ್ಕಾಗಿ ಹೋರಾಡುವ ಸೈನಿಕನ ಬಲಿದಾನ ಪತ್ರಿಕೆಯ ಸಣ್ಣ ತುಣುಕಾಗಿರದೆ ಎಲ್ಲರೂ ಸ್ಮರಿಸುವಂತಾಗಬೇಕು. ದೇಶ ಕಾಯುವ ಸೈನಿಕ ಹಾಗು ಅನ್ನ ಕೊಡುವ ರೈತ ಭಾರತದೇಶದ ಬನ್ನೆಲುಬು. ಪ್ರತಿ ವಿದ್ಯಾರ್ಥಿಯೂ ಇವರನ್ನು ಸ್ಮರಿಸಿ, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಕರ್ನಲ್ ಸೊಡಂಕೂರು ಪಿ ರಮಾಕಾಂತನ್ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಮಂಗಳೂರಿನ ವಕೀಲರಾದ ರವಿಚಂದ್ರ ಇವರು ಕಾರ್ಯಕ್ರಮದ  ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳು ಎನೇ ದೊಡ್ಡ ಪದವಿಯನ್ನು ಅಲಂಕರಿಸಿದರೂ ಕಡೆಗೆ ದೇಕ್ಕಾಗಿ ಹೋರಾಡಿದ ಧೀಮಂತರ […]

ಕಾನೂನು ಕಾಲೇಜಿನಲ್ಲಿ ಪ್ರವೇಶೋತ್ಸವ

ಕಾನೂನು ಕಾಲೇಜಿನಲ್ಲಿ ಪ್ರವೇಶೋತ್ಸವ

Tuesday, September 25th, 2012

ಪುತ್ತೂರು: ಸಮಾಜದ ಸರ್ವತೋಮುಕ ಬೆಳವಣಿಗೆಯಲ್ಲಿ ಕಾನೂನು ವಿದ್ಯಾರ್ಥಿಯ ಪಾತ್ರ ಮಹತ್ವದ್ದು, ಹಾಗು ವಿದ್ಯಾರ್ಥಿ ದೆಸೆಯಲ್ಲಿಯೇ ಈ ಕಾರ್ಯಕ್ಕೆ ಕಂಕಣಬದ್ಧರಾಗಬೇಕು. ವಿದ್ಯಾರ್ಥಿಗಳು ಹೆಚ್ಚಿನ ಜವಾಬ್ಧಾರಿಯಿಂದ ಕಾರ್ಯ ನಿರ್ವಹಿಸಬೇಕು. ತನ್ಮೂಲಕ ಕಾಲೇಜಿನ ಘನತೆ ಗೌರವಗಳನ್ನು ಎತ್ತಿಹಿಡಿಯಬೇಕು. ವಿದ್ಯಾರ್ಥಿಗಳಲ್ಲಿ ಸ್ವಯಂಶಿಸ್ತು ಅಗತ್ಯ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್. ಆಚಾರ್ಯ  ಹೇಳಿದರು. ಅವರು ಕಾಲೇಜಿನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಭಾರ ಪ್ರಾಂಶುಪಾಲೆ ಜ್ಯೋತ್ಸ್ನಾ ಮಾತನಾಡಿ ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು […]

Admissions Open 2012

Admissions Open 2012

Wednesday, June 20th, 2012

N.S.S. Special Camp

Wednesday, May 23rd, 2012

N.S.S Special Camp was held at Shree Bharath Seva Ashrama, Delanthabettu, kanyana from 13-02-2011 to 19-02-2011 with the active participation of 45 volunteers.  Five legal Aid and awareness Programme, N.S.S pre-camp training by Prof. Vedavyas, a lecture on Importance of Eye donation by Dr. Ramana Shastry was conducted. A team of 10 volunteers have participated […]

Campus Selection News

Wednesday, May 23rd, 2012

MOU with NOCER INDIA (NGO) MOU with O.Y.A.R Business Solution Pvt. Ltd. Bangalore as Training Partner MOU with Shetty & Hedge Associates, Bangalore MOU with Shiffins Group Manipal Placement Training for LPO conducted by Mr.Aditya Kamath from The LEGAL DOG (LLC), BANGALORE. Ms. Asma Bolwar working in CLUTCH GROUP, Bangalore Ms. Sahana Shetty & Mr. […]

University Results

Wednesday, May 23rd, 2012

The college secured 98.02% of highest results in the Mangalore University Examination, 2010-11. The college secured 59 % of highest results in the Karnataka State Law University Examination, 2010-11.

Highslide for Wordpress Plugin