Vivekananda Law College, Puttur, Dakshina Kannada

About

Vivekananda Law College was founded at Puttur during the year 1988-89 in order to meet the growing need of the  students seeking legal education in South Eastern areas of Dakshina Kannada District, Kodagu and other adjoining  districts of Karnataka and the Kannada speaking Kasaragod area of Kerala State. It is also intended to make legal  education    available nearer home so that even the less fortunate sections of the people in the region might profit from this professional course of study.

The founders believe that no education, professional or otherwise will be worth the name if the imparting of instruction in different branches of knowledge is not attended by a proper shaping of character. The college has its name ‘Vivekananda’ from whose life and work it derives its name inspiration and aims at high sense of discipline and character. The college also aims at a high standard of education by providing all the facilities needed by the students for completing their studies in a systematic way. The college has adopted ‘Nyayen Dharyathe Lokah’ in its motto which means “The structure of the world is kept in balance by justice”.

Location:
Vivekananda Law College is presently located at Nehru Nagar, Puttur, D. K. about 3 kms. From Puttur town along Mercara- Mangalore High way. The Campus where the Law College is situated is in very ideal surroundings impressing everyone by its scenic beauty, majestic vallies around and vast stretches of greenery. Bring free from the afflictions of city life, the campus is an ideal place for academic pursuits.

ನಮ್ಮ ಕಾಲೇಜು ಹೀಗಿದೆ…..
೧೯೮೮ರಲ್ಲಿ ಪುತ್ತೂರು ಎಜುಕೇಶನ್ ಸೊಸೈಟಿ (ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘ)ಯಿಂದ ಸ್ಥಾಪಿತವಾಗಿ ೨೦೧೨-೧೩ನೇ ವರ್ಷ ೨೫ನೇ ವರ್ಷಕ್ಕೆ ಕಾಲಿಡುತ್ತಿರುವ ಈ ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಬಸ್ ನಿಲ್ದಾಣದಿಂದ ಸುಮಾರು ೩ ಕಿಮೀ. ದೂರದಲ್ಲಿ ಮಂಗಳೂರು -ಮಡಿಕೇರಿ ಹೆದ್ದಾರಿಗೆ ಹೊಂದಿಕೊಂಡು ಸ್ವಚ್ಛ ಪರಿಸರವನ್ನು ಹೊಂದಿದ್ದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಅವರ ಬೌದ್ಧಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆಕೊಟ್ಟು ಭವಿಷ್ಯದ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಪರಿಚಯಿಸುತ್ತದೆ.

ನಮ್ಮ ಗಮನ :

  • ನಮ್ಮ ಸಂಸ್ಕೃತಿ-ಪರಂಪರೆಗಳ ನೆರಳಿನಲ್ಲೆ ಆಧುನಿಕ ಶಿಕ್ಷಣ  ಪದ್ಧತಿಯನ್ನು ಅಳವಡಿಸುವುದು.
  • ವಿದ್ಯಾರ್ಥಿ ಸಮುದಾಯದಲ್ಲಿ ಸಮಾಜಪ್ರೇಮ, ರಾಷ್ಟ್ರ ಪ್ರೇಮ  ಉದ್ದೀಪನಗೊಳಿಸಿ, ಸಮಾಜ ಸೇವೆಯಿಂದ ದೇಶ ಸೇವೆಯ  ಸಂಕಲ್ಪವನ್ನು ಸಂಪನ್ನಗೊಳಿಸುವುದು.
  • ಶಿಸ್ತಿನ ಜೀವನ ಪದ್ಧತಿಯನ್ನು ರೂಢಿಸುವುದು.
  • ನಾಯಕತ್ವ ಗುಣವನ್ನು ಬೆಳೆಸಿ ಉತ್ತಮ ವಕೀಲರನ್ನು, ಪ್ರಜೆಗಳನ್ನು ತಯಾರುಗೊಳಿಸುವುದು.
  • ವಿವೇಚನೆ, ಅವಲೋಕನ ಗುಣಗಳನ್ನು ಬೆಳೆಸಿ, ಇಂದಿನ ಸಮಸ್ಯೆ  ಗಳನ್ನು ಸಮರ್ಥವಾಗಿ ಎದುರಿಸುವ, ಪರಿಹರಿಸುವ ವಿಶಾಲ ದೃಷ್ಟಿಕೋನದ ಸುಭದ್ರ ಸಮಾಜ ನಿರ್ಮಾಣದ ಗುರಿಯನ್ನು ವಿದ್ಯಾರ್ಥಿಗಳಲ್ಲಿ ಸೃಜಿಸುವುದು.

Event Calendar

Mon
Tue
Wed
Thu
Fri
Sat
Sun
M
T
W
T
F
S
S
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
1
2
3
4
5
Highslide for Wordpress Plugin